04/07/2025
ಆತ್ಮೀಯರೆ....,ತಾಂತ್ರಿಕ ಕಾರಣಗಳಿಂದಾಗಿ ಇಂದಿನ ಲೈವ್ ಆರ್ಕೆಸ್ಟ್ರಾ ಕಾರ್ಯಕ್ರಮವನ್ನು ಮಾಡಲು ಸಾಧ್ಯವಾಗಲಿಲ್ಲ..ಅದಕ್ಕಾಗಿ ನಿಮ್ಮೆಲ್ಲರ ಬಳಿ ಕ್ಷಮೆ ಕೋರುತ್ತೇನೆ...ನಿಮ್ಮ ಬೆಂಬಲ ಸದಾ ಇರಲಿ ಎಂದು ಆಶಿಸುತ್ತೇನೆ.ಮುಂದಿನ ವಾರ ಭೇಟಿಯಾಗೋಣ...ಧನ್ಯವಾದಗಳು.
ನಿಮ್ಮವ
ಉಜ್ವಲ್ ರಂಜಿತ್