ke_kirankumar

ke_kirankumar Contact information, map and directions, contact form, opening hours, services, ratings, photos, videos and announcements from ke_kirankumar, Art, Harihar.

ವಿಶ್ವಗುರು ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠದ ರಾಜ್ಯನಹಳ್ಳಿ ಯಲ್ಲಿ  ಮಹರ್ಷಿಯವರು ಆಶಿರ್ವಾದ ಪಡೆಯಲಾಯಿತ್ತು
02/11/2022

ವಿಶ್ವಗುರು ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠದ ರಾಜ್ಯನಹಳ್ಳಿ ಯಲ್ಲಿ ಮಹರ್ಷಿಯವರು ಆಶಿರ್ವಾದ ಪಡೆಯಲಾಯಿತ್ತು

*ದಿನಾಂಕ:02/11/2022 ಬುಧವಾರ, ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠ ರಾಜನಹಳ್ಳಿ ಯಲ್ಲಿ. ಜಗದ್ಗುರು ಶ್ರೀ ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮೀಜಿಯ...
02/11/2022

*ದಿನಾಂಕ:02/11/2022 ಬುಧವಾರ, ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠ ರಾಜನಹಳ್ಳಿ ಯಲ್ಲಿ. ಜಗದ್ಗುರು ಶ್ರೀ ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಐತಿಹಾಸಿಕ 5 ನೇ ವರ್ಷದ ಶ್ರೀ ಮಹರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸವದ ಪ್ರಯುಕ್ತ "ರಾಜ್ಯ ಮಟ್ಟದ ಜಾತ್ರಾ ಪೂರ್ವಭಾವಿ ಸಭೆ ಮತ್ತು ಅಭಿನಂದನಾ ಸಮಾರಂಭ" ಆಯೋಜಿಸಲಾಗಿತ್ತು.*

*ಈ ಮಹತ್ವದ ಸಭೆಗೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಶ್ರೀ ಮಹರ್ಷಿ ವಾಲ್ಮೀಕಿ ಯುವ ವೇದಿಕೆ (ರಿ) ಸಂಘಟನೆ ಕಾರ್ಯಕರ್ತರು ಶ್ರೀ ರಾಜು ಹಳಬರ, ಕಿರಣ ಕೆಂಪವಾಡೆ, ಶ್ರೀ ಮಾಳಪ್ಪಾ ಸನದಿ, ಶ್ರೀ ರಮೇಶ್ ಸನದಿ ಶ್ರೀನಿವಾಸ ನಾಯಕ ಹಾಗೂ ಎಲ್ಲಾ ನನ್ನ ಸಂಘಟನೆ ಕಾರ್ಯಕರ್ತರು ಭಾಗಿಯಾಗಿದ್ದರು ಕರ್ನಾಟಕ ರಾಜ್ಯ ಸ್ವಾಭಿಮಾನಿ ಎಸ್.ಸಿ -ಎಸ್.ಟಿ ಸಂಘಟನೆಗಳ ಒಕ್ಕೂಟ ಮತ್ತು ಮೀಸಲಾತಿ ಹೆಚ್ಚಳ ಹೋರಾಟ ಕ್ರಿಯಾ ಸಮಿತಿ. ಬೆಂಗಳೂರು ಹಾಗೂ ಹಾಲಿ ಮತ್ತು ಮಾಜಿ ಸಚಿವರು, ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಹಾಗೂ ಶ್ರೀಮಠದ ಧರ್ಮದರ್ಶಿಗಳು, ಜಿಲ್ಲಾಧ್ಯಕ್ಷರು, ತಾಲ್ಲೂಕು ಅಧ್ಯಕ್ಷರು, ಸೌಕರರ ಸಂಘದ ಅಧ್ಯಕ್ಷರು, ಮಹಿಳಾ ಮುಖಂಡರು, ರಾಜ್ಯ ಸಂಘಟನೆಯ ಎಲ್ಲಾ ಅಧ್ಯಕ್ಷರು ಹಾಗೂ ಪದಾಧಿ ಕಾರಿಗಳು, ಜಾತ್ರಾ ಸಮಿತಿಯ ಎಲ್ಲಾ ಅಧ್ಯಕ್ಷರು ಹಾಗೂ ವಿಎಸ್ಎಸ್ ಪದಾಧಿಕಾರಿಗಳು, ಯುವಕರು ಭಾಗವಹಿಸಿ ಜಾತ್ರೆಯ ಅಂಗವಾಗಿ ಸಿದ್ಧತೆ ಬಗ್ಗೆ ಚರ್ಚೆ ಮಾಡಲಾಯಿತು*

ಸದಾ ನಗುತ್ತಿದ್ದರೆ ಆಯಸ್ಸು ಹೆಚ್ಚಾಗುತ್ತಿದೆ ಎಂಬುವ ಮಾತು ಸುಳ್ಳಾಗಿ ಇಂದಿಗೆ ಒಂದು ವರ್ಷ ಆಯ್ತು💔*
29/10/2022

ಸದಾ ನಗುತ್ತಿದ್ದರೆ ಆಯಸ್ಸು ಹೆಚ್ಚಾಗುತ್ತಿದೆ ಎಂಬುವ ಮಾತು ಸುಳ್ಳಾಗಿ ಇಂದಿಗೆ ಒಂದು ವರ್ಷ ಆಯ್ತು💔*

🪔🪔🪔🪔🪔🪔🪔🪔*"ಬದುಕಿನ ಕತ್ತಲೆ ಕಳೆಯಲಿ*.....*ಜ್ಞಾನ ಜ್ಯೋತಿ ಬೆಳಗಲಿ*.....*ಮನೆ  ಮನದಲ್ಲಿ ನೆಮ್ಮದಿ ನೆಲೆಯಾಗಲಿ*".....*ನಿಮ್ಮ ಕುಟುಂಬ  ಪರಿವಾ...
25/10/2022

🪔🪔🪔🪔🪔🪔🪔🪔
*"ಬದುಕಿನ ಕತ್ತಲೆ ಕಳೆಯಲಿ*.....
*ಜ್ಞಾನ ಜ್ಯೋತಿ ಬೆಳಗಲಿ*.....
*ಮನೆ ಮನದಲ್ಲಿ ನೆಮ್ಮದಿ ನೆಲೆಯಾಗಲಿ*".....

*ನಿಮ್ಮ ಕುಟುಂಬ ಪರಿವಾರಕ್ಕೆ ದೀಪಾವಳಿ ಹಬ್ಬದ ಶುಭಾಶಯಗಳು*👏
🪔🪔🪔🪔🪔🪔🪔🪔

ಕೂಜಂತಂ ರಾಮ ರಾಮೇತಿ ಮಧುರಂ ಮಧುರಾಕ್ಷರಮ್! ಆರುಹ್ಯ ಕವಿತಾಶಾಖಾಂ ವಂದೇ ವಾಲ್ಮೀಕಿ ಕೂಕೀಲಮ್!!ಸರ್ವರಿಗೂ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತೋ...
09/10/2022

ಕೂಜಂತಂ ರಾಮ ರಾಮೇತಿ
ಮಧುರಂ ಮಧುರಾಕ್ಷರಮ್!
ಆರುಹ್ಯ ಕವಿತಾಶಾಖಾಂ
ವಂದೇ ವಾಲ್ಮೀಕಿ ಕೂಕೀಲಮ್!!

ಸರ್ವರಿಗೂ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತೋತ್ಸವದ ಹಾರ್ದಿಕ ಶುಭಾಶಯಗಳು

.341

ಕೂಜಂತಂ ರಾಮ ರಾಮೇತಿ ಮಧುರಂ ಮಧುರಾಕ್ಷರಮ್! ಆರುಹ್ಯ ಕವಿತಾಶಾಖಾಂ ವಂದೇ ವಾಲ್ಮೀಕಿ ಕೂಕೀಲಮ್!!ಸರ್ವರಿಗೂ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತೋ...
09/10/2022

ಕೂಜಂತಂ ರಾಮ ರಾಮೇತಿ
ಮಧುರಂ ಮಧುರಾಕ್ಷರಮ್!
ಆರುಹ್ಯ ಕವಿತಾಶಾಖಾಂ
ವಂದೇ ವಾಲ್ಮೀಕಿ ಕೂಕೀಲಮ್!!

ಸರ್ವರಿಗೂ ಆದಿಕವಿ
ಶ್ರೀ ಮಹರ್ಷಿ ವಾಲ್ಮೀಕಿ ಜಯಂತೋತ್ಸವದ ಹಾರ್ದಿಕ ಶುಭಾಶಯಗಳು

ಬನ್ನಿ ಬಂಗಾರವಾಗಲಿ ಬಾಳು ಸಿಹಿಯಾಗಿರಲಿಪ್ರೀತಿಪವಿತ್ರವಾಗಿರಲಿ- ಸ್ನೇಹ ಚಿರಕಾಲವಿರಲಿ> ನಿಮಗೂ ನಿಮ್ಮಕುಟುಂಬದವರಿಗೂ ದಸರಾ ಹಾಗೂ ವಿಜಯದಶಮಿ ಹಬ್ಬ...
05/10/2022

ಬನ್ನಿ ಬಂಗಾರವಾಗಲಿ ಬಾಳು ಸಿಹಿಯಾಗಿರಲಿ

ಪ್ರೀತಿಪವಿತ್ರವಾಗಿರಲಿ

- ಸ್ನೇಹ ಚಿರಕಾಲವಿರಲಿ

> ನಿಮಗೂ ನಿಮ್ಮ

ಕುಟುಂಬದವರಿಗೂ ದಸರಾ ಹಾಗೂ ವಿಜಯದಶಮಿ ಹಬ್ಬದ ಹಾರ್ದಿಕ ಶುಭಾಷಯಗಳು

.jarkiholi   .jarkiholi
02/10/2022

.jarkiholi .jarkiholi

02/10/2022
12/09/2022

Car driving in my first time in NH4 highway belagavi to Bengaloru

Witha boss b'day celebration 🎉🎉🎉 In Bengaluru spt 02/09/2022
10/09/2022

Witha boss b'day celebration 🎉🎉🎉 In Bengaluru spt 02/09/2022

Address

Harihar
577601

Website

Alerts

Be the first to know and let us send you an email when ke_kirankumar posts news and promotions. Your email address will not be used for any other purpose, and you can unsubscribe at any time.

Share

Category