Mani Agasthya

Mani Agasthya artist

ಓದಿರೋನ್ಗೆ  ಒಂದೇ ಕೆಲಸ,ಓದದೆ ಇರೋನಿಗೆ ಮಾಡಿದ್ದೆಲ್ಲ ಕೆಲಸಾನೆ.🙌'ಆಕಾಶ'ಕ್ಕೆ ಕಲ್ಲು ಹೊಡಿಯೋ ಪ್ರಯತ್ನ ಮಾಡ್ಬೇಡಿ, ಕಲ್ಲು ನಿಮ್ ಮೇಲೆನೆ ಬೀಳತ್...
04/01/2026

ಓದಿರೋನ್ಗೆ ಒಂದೇ ಕೆಲಸ,
ಓದದೆ ಇರೋನಿಗೆ ಮಾಡಿದ್ದೆಲ್ಲ ಕೆಲಸಾನೆ.🙌

'ಆಕಾಶ'ಕ್ಕೆ ಕಲ್ಲು ಹೊಡಿಯೋ ಪ್ರಯತ್ನ ಮಾಡ್ಬೇಡಿ,
ಕಲ್ಲು ನಿಮ್ ಮೇಲೆನೆ ಬೀಳತ್ತೆ.😎

ಹುಟ್ಟು ಹಬ್ಬಕ್ಕೆ ಅಪ್ಪು ಅವ್ರು
ಆಕಾಶ್ ಆಗಿ ಬರ್ತಿದಾರೆ.❤️

21/03/2025

I got 3,500 reactions and comments on my posts last week! Thanks everyone for your support! 🎉

Follow me my Instagram support me ✔️🙏
20/03/2025

Follow me my Instagram support me ✔️🙏

Happy birthday boss
16/03/2025

Happy birthday boss

Please follow me support me clic
12/03/2025

Please follow me support me clic

267 Followers, 663 Following, 335 Posts - See Instagram photos and videos from ಕನ್ನಡಿಗ💛❤️ (.agasthya_07)

Celebrating my 5th year on Facebook. Thank you for your continuing support. I could never have made it without you. 🙏🤗🎉
28/01/2025

Celebrating my 5th year on Facebook. Thank you for your continuing support. I could never have made it without you. 🙏🤗🎉

ಕನ್ನಡ ಸ್ವರಗಳೊಂದಿಗೆ ಶಾಲಾ ದಿನಗಳ ಸಿಹಿ ನೆನಪುಗಳನ್ನು ನೆನಪಿಸಿಕೊಳ್ಳೋಣ 🥹 ಕನ್ನಡ ರಾಜ್ಯೋತ್ಸವದ ಶುಭಾಶಯಗಳು ♥️💛
01/11/2024

ಕನ್ನಡ ಸ್ವರಗಳೊಂದಿಗೆ ಶಾಲಾ ದಿನಗಳ ಸಿಹಿ ನೆನಪುಗಳನ್ನು ನೆನಪಿಸಿಕೊಳ್ಳೋಣ 🥹
ಕನ್ನಡ ರಾಜ್ಯೋತ್ಸವದ ಶುಭಾಶಯಗಳು ♥️💛

ಓಂ ಶಾಂತಿ 🙏🏻🙏 ಭಾರತ ಕಂಡ ಮಹಾನ್ ಉದ್ಯಮಿ, ಆಧುನಿಕ ದಾನ ವೀರ, ಸ್ಟಾರ್ಟ್ ಅಪ್ ಕಂಪನಿಗಳ ಆಧಾರ.. ಭಾರತದ ಕೀರ್ತಿ ಪತಾಕೆ ಹಾರಿಸಿದ ಭಾರತದ ರತ್ನ......
09/10/2024

ಓಂ ಶಾಂತಿ 🙏🏻🙏
ಭಾರತ ಕಂಡ ಮಹಾನ್ ಉದ್ಯಮಿ, ಆಧುನಿಕ ದಾನ ವೀರ, ಸ್ಟಾರ್ಟ್ ಅಪ್ ಕಂಪನಿಗಳ ಆಧಾರ.. ಭಾರತದ ಕೀರ್ತಿ ಪತಾಕೆ ಹಾರಿಸಿದ ಭಾರತದ ರತ್ನ... ರತನ್ ಟಾಟಾ ಅವರು ಇನ್ನು ಮುಂದೆ ಸ್ವರ್ಗದಲ್ಲಿರಲು ನಿರ್ಧರಿಸಿದ್ದಾರೆ... ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ...💐💐

Fan made posterVinay Rajkumar  #,
23/09/2024

Fan made poster
Vinay Rajkumar
#,

Address

Gundlupet

Alerts

Be the first to know and let us send you an email when Mani Agasthya posts news and promotions. Your email address will not be used for any other purpose, and you can unsubscribe at any time.

Contact The Establishment

Send a message to Mani Agasthya:

Share