Janakpuri kannada koota

Janakpuri kannada koota janakpuri kannada koota which has a long history of around 34 years is a socio cultural organisation

Sports Day celebration ...        Thanks to all for coming 😊
24/12/2017

Sports Day celebration ...
Thanks to all for coming 😊

24/12/2017

🌺🌺 ಶುಭೋದಯ🌺🌺

ಜನಕಪುರಿಪುರಿ ಕನ್ನಡ ಕೂಟವು ಇಂದು 10 ಗಂಟೆ ಇಂದ ಸಿ- 2 ,ಜನಕಪುರಿ ಪಾರ್ಕ್ ನಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ ಆಟೋಟ ಸ್ಪರ್ಧೆ ಕಾರ್ಯಕ್ರಮ ಹಮ್ಮಿಕೊಂಡಿದೆ, ಎಲ್ಲರೂ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಡಬೇಕೆಂದು ಕೇಳಿ ಕೊಳ್ಳುತ್ತೇವೆ

ಕಾರ್ಯ ಕಾರಿ ಸಮಿತಿ. ಜ ,ಕ ,ಕೂ.

23/12/2017

🌺🌺ಜನಕಪುರಿ ಕನ್ನಡ ಕೂಟ🌺🌺

ಜನಕಪುರಿ ಕನ್ನಡ ಕೂಟವು ದಿನಾಂಕ 24 - 12 - 2017 ರ ಭಾನುವಾರ ಬೆಳಗ್ಗೆ 9 - 30 ರಿಂದ ಕನ್ನಡ ರಾಜ್ಯೋತ್ಸವ ಹಾಗೂ ಕ್ರೀಡಾ ಸ್ಪರ್ಧೆ ಕಾರ್ಯ ಕ್ರಮವನ್ನು ಜನಕಪುರಿ ಜಿಲ್ಲಾ ಉದ್ಯಾನವನ (District Park ) c -2 ಜನಕಪುರಿ ಯಲ್ಲಿ ಹಮ್ಮಿಕೊಂಡಿದ್ದು ಎಲ್ಲಾ ಸದಸ್ಯರು ತಮ್ಮ ಕುಟುಂಬ ಹಾಗೂ ಮಿತ್ರರೊಂದಿಗೆ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ಸು ಗೊಳಿಸಬೇಕೆಂದು ಕೇಳಿ ಕೊಳ್ಳಲಾಗಿದೆ. ಸ್ಪರ್ಧೆಗಳಲ್ಲಿ ಭಾಗವಹಿಸುವವರು ಬೆಳಿಗ್ಗೆ10 ಗಂಟೆಯ ಒಳಗೆ ತಲುಪಿ ತಮ್ಮ ಹೆಸರುಗಳನ್ನು ಶ್ರೀ ಯುತ ಶಿವರಾಮ ರಾಯ್,ಶ್ರೀಯುತ ಕೃಷ್ಣರಾಜ ಅವರಲ್ಲಿ ನೀಡಬೇಕು ತಡವಾಗಿ ಬಂದವರಿಗೆ ಅವಕಾಶ ನೀಡುವುದಿಲ್ಲ ಎಂದು ಸೂಚಿಸಲಾಗಿದೆ.

ಅಧ್ಯಕ್ಷರು ಕಾರ್ಯದರ್ಷಿ
ಶ್ರೀನಾಥ್ ಶೇಷಗಿರಿ ನಾಯಕ್
ಹಾಗೂ ಕಾರ್ಯಕಾರಿ ಸಮಿತಿ ಜ.ಕ.ಕೂ.

Ganesh Chaturthi celebration Thank you all for coming .  And special thanks to Mr S. Shivaram sir🙏🙏We celebrate this fun...
27/08/2017

Ganesh Chaturthi celebration
Thank you all for coming .
And special thanks to Mr S. Shivaram sir🙏🙏
We celebrate this function with you 😊..
One of the beautiful moment ..... 😊☺

Ganesh Chaturthi celebration ....
27/08/2017

Ganesh Chaturthi celebration ....

Ganesh pooja program invitation At 27/08/2017
07/08/2017

Ganesh pooja program invitation
At 27/08/2017

Ganesh pooja program invitation At :-27/08/2017
07/08/2017

Ganesh pooja program invitation
At :-27/08/2017

30/07/2017

ಜ ಕ ಕೂ ದ ಅಭಿಮಾನಿಗಳೆ ಇಂದು ಸಂಜೆ 4-30 ರಿಂದ ನಡೆಯುವ ಕೂಟದ ವಾರ್ಷಿಕೊ ತ್ಸವ ಹಾಗೂ ಶ್ರೀಮಾನ್ ಸಂಜೀವ ದೇಶಪಾಂಡೆ ಅವರಿಗೆ ಕೂಟರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಬೇಕಾಗಿ ವಿನಂತಿ
ಸ್ಥಳ ಸಿ - 3 ಸನಾತನ ಧರ್ಮ ಮಂದಿರ ಜನಕಪುರಿ

ಶೇಷಗಿರಿ ನಾಯಕ್
ಕಾರ್ಯದರ್ಷಿ, ಜ ,ಕ ,ಕೂ.

Ram Navami celebration  in Janakpuri Kannada koota ...Thank you so much for coming and celebrate ram Navami ..  it's an ...
07/05/2017

Ram Navami celebration in Janakpuri Kannada koota ...
Thank you so much for coming and celebrate ram Navami .. it's an honor to have your presence in the function 😃 ...
Sreenath N.R Sheshgiri Naik
President General Secretory
and all the commitee members
🙏🙏🙏🙏

invitation for all the members ...
04/05/2017

invitation for all the members ...

04/05/2017
May The Year 2017 Bring for You….Happiness,Success and filled with Peace,Hope & Togetherness of your Family & Friends….W...
31/12/2016

May The Year 2017 Bring for You….
Happiness,Success and filled with Peace,
Hope & Togetherness of your Family & Friends….
Wishing You a…*’*HAPPY NEW YEAR 2017*
From sheshgiri Naik
General secretory

Address

Janakpuri
Delhi

Website

Alerts

Be the first to know and let us send you an email when Janakpuri kannada koota posts news and promotions. Your email address will not be used for any other purpose, and you can unsubscribe at any time.

Contact The Establishment

Send a message to Janakpuri kannada koota:

Share