Shree Yadur Kshetra-Puthane kirana & POOJA STORE

Shree Yadur Kshetra-Puthane kirana & POOJA STORE VEERABHADRA TEMPLE.YADUR The devotees of the temple are spread over in both state of Maharashtra & Karnataka. Yatri Nivas

2. Kalyan Mandap

3. Manjari Gate

4.

Shree Veerbhadra temple is situated in the holy Shri Kseshtra Yadur, on the banks of holy river Krishna in Chikodi Taluka of Belgaum District, Karnataka, approximately 94 kilometres (58 mi) from Belgavi
Modern history[edit]
The holy temple is part & partial of the endowment trust Kadsiddeshwar math & belongs to Brahmin & Veershaiva community The Kadsiddeshwar math, mentor is the head of the temple

. The temple authorities carry out various religious & cultural activities & rituals in total consultation with Kadsiddeshwar math authorities on various festivals throughout the year. The Temple is presently mentored by Shivacharya Swamijee, His Holiness Shree Shree Dr. Siddharameshwar Hiremath, Hipparagi. Under the leadership of Shivacharya Swamijee Dr. Siddharameshwar Hiremath, the Temple authorities are undertaking the following major Developmental Projects:

1. Veerabhadreshwar Rath

5. Dasoh Hall

6. Swamijee Guest House

7. Kadsiddheshwar Math Dwar

ನಾಡಿನ ಸಮಸ್ತ ಜನತೆಗೆ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು.
21/08/2026

ನಾಡಿನ ಸಮಸ್ತ ಜನತೆಗೆ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು.

17/08/2026

ಶ್ರೀ ಭದ್ರಕಾಳಿ ಸಮೆತ ವೀರಭದ್ರೇಶ್ವರ ಉತ್ಸವ ಮೂರ್ತಿಗಳ ಶ್ರಾವಣ ಮೊದಲ ಸೋಮವಾರ ನಸುಕಿನ ಜಾವದ ಪಲ್ಲಕ್ಕಿ ಸೇವೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು.
ಹರ್ ಹರ್ ಮಹದೇವ.🚩
#ಯಡೂರ

ಹಿಂದೂ ಪಂಚಾಂಗದ ಅತ್ಯಂತ ಪವಿತ್ರ ಹಾಗೂ ಮಂಗಳಕರ ತಿಂಗಳುಗಳಲ್ಲಿ ಶ್ರಾವಣ ಮಾಸವು ಒಂದಾಗಿದೆ. ಇದು ಶಿವನ ಆರಾಧನೆಗೆ, ಸೋಮವಾರದ ವ್ರತಗಳಿಗೆ, ಮತ್ತು ...
13/08/2026

ಹಿಂದೂ ಪಂಚಾಂಗದ ಅತ್ಯಂತ ಪವಿತ್ರ ಹಾಗೂ ಮಂಗಳಕರ ತಿಂಗಳುಗಳಲ್ಲಿ ಶ್ರಾವಣ ಮಾಸವು ಒಂದಾಗಿದೆ. ಇದು ಶಿವನ ಆರಾಧನೆಗೆ, ಸೋಮವಾರದ ವ್ರತಗಳಿಗೆ, ಮತ್ತು ನಾಗರಪಂಚಮಿ, ರಕ್ಷಾ ಬಂಧನದಂತಹ ಪ್ರಮುಖ ಹಬ್ಬಗಳ ಆಚರಣೆಗೆ ಅತ್ಯಂತ ವಿಶೇಷವಾದ ಮಾಸವಾಗಿದೆ.ಧಾರ್ಮಿಕ ಮತ್ತು ಆಧ್ಯಾತ್ಮಿಕ ಮಹತ್ವಶಿವಾರಾಧನೆ: ಶ್ರಾವಣ ಮಾಸವು ಶಿವನಿಗೆ ಅತ್ಯಂತ ಪ್ರಿಯವಾದ ಮಾಸ. ಈ ತಿಂಗಳಲ್ಲಿ ಬರುವ ಪ್ರತಿ ಸೋಮವಾರವನ್ನು 'ಶ್ರಾವಣ ಸೋಮವಾರ'ವೆಂದು ಭಕ್ತಿ-ಶ್ರದ್ಧೆಯಿಂದ ಆಚರಿಸಲಾಗುತ್ತದೆ.ಸಮುದ್ರ ಮಂಥನ ಹಿನ್ನೆಲೆ: ದೇವ-ದಾನವರು ಮಾಡಿದ ಸಮುದ್ರ ಮಂಥನದ ಸಮಯದಲ್ಲಿ ಹಾಲಾಹಲ ವಿಷವು ಹುಟ್ಟಿದಾಗ, ಲೋಕವನ್ನು ರಕ್ಷಿಸಲು ಶಿವನು ಆ ವಿಷವನ್ನುೇ ಸೇವಿಸಿ ಕಂಠದಲ್ಲಿ ಧರಿಸಿದ ದಿನಗಳು ಶ್ರಾವಣ ಮಾಸದಲ್ಲಿ ಬಂದವು ಎಂಬ ನಂಬಿಕೆಯಿದೆ.ರುದ್ರಾಭಿಷೇಕ: ಶಿವಲಿಂಗಕ್ಕೆ ಜಲಾಭಿಷೇಕ, ಪಂಚಾಮೃತಾಭಿಷೇಕ ಮತ್ತು ಬಿಲ್ವಪತ್ರೆ ಅರ್ಚನೆ ಮಾಡುವುದರಿಂದ ವಿಶೇಷವಾದ ಪುಣ್ಯ ಪ್ರಾಪ್ತಿಯಾಗುತ್ತದೆ.

🙏🙏ಭೀಮ ಅಮಾವಾಸ್ಯೆ ಪೂಜೆ 🙏🙏
12/08/2026

🙏🙏ಭೀಮ ಅಮಾವಾಸ್ಯೆ ಪೂಜೆ 🙏🙏

ಡಾ ಪ್ರಭಾಕರ ಕೋರೆ ..ಯಡೂರಿನ ಜನರಿಗೆ ನೆಚ್ಚಿನ ಸಾವಕಾರ ಶ್ರೀ ವೀರಭದ್ರ ದೇವರ ಮೇಲೆ ಅಪಾರ ಭಕ್ತಿ ಮತ್ತು ಶ್ರದ್ಧೆ ನಂಬಿಕೆ ಶ್ರೀ ಮಠ ಮತ್ತು ದೇವಸ...
01/08/2026

ಡಾ ಪ್ರಭಾಕರ ಕೋರೆ ..
ಯಡೂರಿನ ಜನರಿಗೆ ನೆಚ್ಚಿನ ಸಾವಕಾರ

ಶ್ರೀ ವೀರಭದ್ರ ದೇವರ ಮೇಲೆ ಅಪಾರ ಭಕ್ತಿ ಮತ್ತು ಶ್ರದ್ಧೆ ನಂಬಿಕೆ ಶ್ರೀ ಮಠ ಮತ್ತು ದೇವಸ್ಥಾನ ಕೆಲಸ ಕಾರ್ಯಗಳಲ್ಲಿ ಸದಾ ಮುಂಚೂಣಿಯಲ್ಲಿ ನಿಂತು ಮಾಡುತ್ತಾ ಬಂದಿದ್ದಾರೆ ,
ಬರುವ ಭಕ್ತರ ಅನುಕೂಲಕ್ಕಾಗಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಿ ಶ್ರೀ ಕ್ಷೇತ್ರದ ಹೆಸರು ಮತ್ತು ಕೀರ್ತಿ ಹೆಚ್ಚಿಸಿದ್ದಾರೆ ಅಂದರೆ
ಅತಿಷಯೋಕ್ತಿ ಆಗುವದಿಲ್ಲ .
ಭಕ್ತರು ಪ್ರಸಾದ್ ವ್ಯವಸ್ಥೆಗೆ ಸ್ವಂತ ಖರ್ಚಿನಲ್ಲಿ ದಾಸೋಹ ಮಂಟಪ ನಿರ್ಮಿಸಿ
ಸಮಾಜಕ್ಕೆ ಮಾದರಿಯಾಗಿದ್ದಾರೆ .

ಇಂತಹ ಮೇರು ವ್ಯಕ್ತಿತ್ವಕ್ಕೆ 79ನೆ ಜನ್ಮದಿನದ ಸಂಭ್ರಮ .

ಶ್ರೀ ಭದ್ರಕಾಳಿ ಸಮೆತ ವೀರಭದ್ರೇಶ್ವರ ದೇವರು ಅವರಿಗೆ ಹೆಚ್ಚಿನ ಆಯುಷ್ಯ ಆರೋಗ್ಯ ಕೊಟ್ಟು ಕಾಪಾಡಲಿ ಎಂಬುದೇ ಭಕ್ತರ ಆಶಯ .🙏

ಅಜ್ಞಾನದ ಕವಲನ್ನು ಕಳಚಿ, ಜ್ಞಾನದ ದೀಪ ಹಚ್ಚಿದ ಎಲ್ಲಾ ಗುರುಗಳಿಗೆ ಗುರು ಪೂರ್ಣಿಮೆಯ ಹೃತ್ಪೂರ್ವಕ ಶುಭಾಶಯಗಳು.
29/07/2026

ಅಜ್ಞಾನದ ಕವಲನ್ನು ಕಳಚಿ, ಜ್ಞಾನದ ದೀಪ ಹಚ್ಚಿದ ಎಲ್ಲಾ ಗುರುಗಳಿಗೆ ಗುರು ಪೂರ್ಣಿಮೆಯ ಹೃತ್ಪೂರ್ವಕ ಶುಭಾಶಯಗಳು.

26/07/2026

ಕಾರ್ಗಿಲ್ ವಿಜಯವು ನಮ್ಮ ಸೈನಿಕರ ಧೈರ್ಯ, ಶೌರ್ಯ ಮತ್ತು ದೇಶಭಕ್ತಿಯನ್ನು ಇಡೀ ದೇಶಕ್ಕೆ ಸಾರುತ್ತದೆ.
🇮🇳ರಾಷ್ಟ್ರಸರ್ವೋ ಪರಿ.🇮🇳
🌹🌹

25/07/2026

ಸಮಸ್ತ ಹಿಂದೂಗಳಿಗೆ ಆಷಾಢ ಏಕಾದಶಿಯ ಶುಭವನ್ನು ತರಲಿ 🚩
ನಿಮ್ಮ ಮನೆಯ ಮಕ್ಕಳಿಗೆ ಶಿಕ್ಷಣದ ಜೊತೆ ಧರ್ಮ ಮತ್ತು ಸಂಸ್ಕಾರದ ಪಾಠವನ್ನು ತಪ್ಪದೆ ಕಲಿಸಿ.
🚩ಧರ್ಮೋ ರಕ್ಷಿತ ರಕ್ಷಿತಾ 🚩

16/07/2026

ಜಗತ್ತಿನ ಅತಿ ದೊಡ್ಡ ರಥಯಾತ್ರೆ 🚩
ಪುರಿ ಜಗನ್ನಾಥ ರಥಯಾತ್ರೆ (Rath Yatra) ಒಡಿಶಾದಲ್ಲಿ ನಡೆಯುವ ಪ್ರಸಿದ್ಧ ಹಿಂದೂ ಹಬ್ಬವಾಗಿದೆ. ಈ ಯಾತ್ರೆಯಲ್ಲಿ ಶ್ರೀ ಜಗನ್ನಾಥ, ಬಲಭದ್ರ ಮತ್ತು ಸುಭದ್ರಾ ದೇವಿಯರು ತಮ್ಮ ದೊಡ್ಡ ಮರದ ರಥಗಳಲ್ಲಿ ಕುಳಿತು ಗುಂಡಿಚಾ ದೇವಸ್ಥಾನಕ್ಕೆ ಪ್ರಯಾಣ ಬೆಳೆಸುತ್ತಾರೆ. ಪ್ರತಿ ವರ್ಷ ಇದನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ

🙏🙏ಅಮಾವಾಸ್ಯೆ ಪೂಜೆ 🙏🙏
14/07/2026

🙏🙏ಅಮಾವಾಸ್ಯೆ ಪೂಜೆ 🙏🙏

Address

PETH GALLI YADUR , NEAR VEERABHADRA TEMPLE
Chikodi
591213

Alerts

Be the first to know and let us send you an email when Shree Yadur Kshetra-Puthane kirana & POOJA STORE posts news and promotions. Your email address will not be used for any other purpose, and you can unsubscribe at any time.

Contact The Establishment

Send a message to Shree Yadur Kshetra-Puthane kirana & POOJA STORE:

Shortcuts

Share