06/06/2026
5 ನಾಟಕಗಳಲ್ಲಿ 4ನೇ ನಾಟಕ ಪ್ರದರ್ಶನಗೊಂಡ
ಚಿತ್ರೀಕರಣದ ತುಣುಕುಗಳು.
ಚಿಕ್ಕಬಳ್ಳಾಪುರದ ಕನ್ನಡ ಭವನದಲ್ಲಿ “ವಸಂತ ಚಿಟ್ಟೆಗಳು” ಬಣ್ಣ ಹಚ್ಚಿದ ಸಂದರ್ಭ. ಪಾತ್ರಧಾರಿಗಳ ಹಾರಾಟ, ಮಾತು ಮಾತಿನ ನಡುವಿನ ಮನರಂಜನೆಯ ಹಾದಿಯಲ್ಲಿ ಪ್ರೇಕ್ಷಕರನ್ನು ಕೊಂಡೊಯ್ಯುವ ಸಾಹಸಮಯ ಪ್ರದರ್ಶನ.
ವೈಜ್ಞಾನಿಕ ಶೈಕ್ಷಣಿಕ ನಾಟಕ
ನಾಟಕ : ಒಂದು ದಿನ ಒಂದು ಗಂಟೆ
ರಚನೆ : ಎಂ.ಮಹಾದೇವಪ್ಪ ತಾಳಗುಂದ
ಸಂಗೀತ ಸಂಯೋಜನೆ : ದಿಗ್ವಿಜಯ ಹೆಗ್ಗೋಡು
ಸಂಗೀತ ಸಾಂಗತ್ಯ : ದಿಲೀಪ್ ಕುಮಾರ್.ಆರ್
ಚಿತ್ರ ವಿನ್ಯಾಸ : ಸತೀಶ್. ಸಿ ಎಲ್ (ಕಲಾ ಶಿಕ್ಷಕರು)
ವಸ್ತ್ರ ವಿನ್ಯಾಸ & ನಿರ್ದೇಶನ : ಕವಿತಾ ಎಸ್, ಮೈಸೂರು
ಮಾಗ೯ದಶ೯ನ : ದಿಲೀಪ್ ಕುಮಾರ್.ಆರ್ (ಚಿಕ್ಕಬಳ್ಳಾಪುರ)