30/04/2025
ಶ್ರೀ ಮೂಕಾಂಬಿಕಾ ದೇವಿ ಜಾತ್ರೆಯ ನಿಮಿತ್ತ "ಶ್ರೀ ಮೂಕಾಂಬಿಕಾ ಕಲಾ ನಾಟ್ಯ ಸಂಘ ಮೂಕನಜಾಲಿ ತೋಟ ಮುಗಳಖೋಡ ಇವರು ದಿ : 30/04/2025 ರಂದು ಅಂದರೆ ಇವತ್ತು "ಜನ ಮೆಚ್ಚಿದ ನಾಯಕ" ಅರ್ಥಾರ್ತ "ಮರಳಿ ಮಿಂಚಿದ ಮಾಂಗಲ್ಯ" ಎಂಬ ಸುಂದರ ಸಾಮಾಜಿಕ ನಾಟಕ ಅಭಿನಯಿಸಲಿದ್ದಾರೆ ದಯವಿಟ್ಟು ಎಲ್ಲ ಕಲಾಭಿಮಾನಿಗಳು ಬಂದು ಪ್ರೋತ್ಸಾಹಿಸಬೇಕಾಗಿ ವಿನಂತಿ.