Ihole hida's BKT

Ihole hida's BKT Contact information, map and directions, contact form, opening hours, services, ratings, photos, videos and announcements from Ihole hida's BKT, Art, Bangalore.

28/08/2018

ದಯವಿಟ್ಟು ಈ ಸಂದೇಶ ಲೈಕ್ ಮಾಡದೇ ಕೇವಲ ಶೇರ್ ಮಾಡಿ. ನಿಮ್ಮ ಒಂದೇ ಒಂದು ಶೇರ್ ಸಹಾಯ, ನೆರವು, ಈ ಒಂದು ಮಗುವಿನ ಜೀವವನ್ನು ಉಳಿಸಬಹುದು.
ಆತ್ಮೀಯ ಗೆಳೆಯರೇ ಈ ಸುದ್ದಿ ಓದಿ ಬಿಂದು(7ವರ್ಷ) ಚಿಕಿತ್ಸೆಗೆ ನೆರವಾಗಿ...!!
ಶಿವಮೊಗ್ಗ ಜಿಲ್ಲೆಯ ಸೊರಬಾ ತಾಲ್ಲೂಕಿನ, ಉಳವಿಯ,
ಶಂಬು ಮತ್ತು ಲೀಲಾವತಿ ಎಂಬುವರ ಮೂರನೇ ಮಗಳು. ಈಗ ಉಳುವಿಯ ಸರ್ಕಾರಿ ಶಾಲೆಯಲ್ಲಿ ಎರಡನೆಯ ತರಗತಿ ಓದುತ್ತಿರುವ ಮುದ್ದು ಹುಡುಗಿ.
ಈ ಬಿಂದುವಿಗೆ, ಒಂದನೇ ತರಗತಿಯಲ್ಲಿ ಓದುತ್ತಿದ್ದಾಗ, ಕಳೆದ ವರ್ಷದಲ್ಲಿ ಶಾಲೆಯಲ್ಲಿ ನಡೆಸಿದ ಆರೋಗ್ಯ ತಪಾಸಣೆ ಶಿಬಿರದಲ್ಲಿ ಹೃದಯ ಸಂಬಂಧಿ ಖಾಯಿಲೆ ಇರುವುದು ತಿಳಿದು ಬಂದಿದೆ.
ಮನೆಯಲ್ಲಿ ಕಿತ್ತು ತಿನ್ನುವ ಬಡತನದಿಂದಾಗಿ, ಈ ಖಾಯಿಲೆಗೆ ಚಿಕಿತ್ಸೆ ಕೊಡಿಸಲು ಹರ ಸಾಹಸ ಪಡುತ್ತಿದ್ದ, ತಂದೆ ತಾಯಿಗಳನ್ನು ಕಂಡ ಉಳವಿ ಊರಿನವರೇ, ತಮ್ಮ ಕೈಲಾದ ಹಣ ಹೊಂದಿಸಿ ಕೊಟ್ಟಿದ್ದಾರೆ. ಈ ನೆರವಿನಿಂದ, ಕಳೆದ ಒಂದುವರೆ ತಿಂಗಳ ಹಿಂದೆ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಿಸಿದ್ದಾರೆ.
ಆದರೇ ಚಿಕಿತ್ಸೆ ನಂತರ ಗುಣಮುಖವಾಗಬೇಕಿದ್ದ ಮಗು, ಇದೀಗ ಮತ್ತಷ್ಟು ತೊಂದರೆಗೆ ಒಳಗಾಗಿದೆ. ಕುತ್ತಿಗೆ ಮತ್ತು ಮುಖದ ಭಾಗದಲ್ಲಿ ಈಗೀಗ ಭಾವು ಬರುತ್ತಿದೆ. ಉಸಿರಾಟ ಕ್ರಿಯೆ ಸರಿಯಾಗಿ ನಡೆಯುತ್ತಿಲ್ಲ. ಇನ್ನು ಕಾಲುಗಳು ಬಲಹೀನವಾಗಿ, ಈ ಮೊದಲಿನಂತೆ ಓಡಾಡಲು ಆಗದೆ, ತಂದೆತಾಯಿಗಳು ಕೈಹಿಡಿದು ನಡೆಸುವಂತಾಗಿದೆ.
ಈ ಸ್ಥಿತಿಯ ಬಿಂದುವನ್ನು ಕಂಡು, ತಂದೆ ತಾಯಿಗಳಿಗೆ ಏನು ಮಾಡಬೇಕೆಂದು ತೋಚದಾಗಿದೆ. ದಿನದ ಒಪ್ಪತ್ತಿನ ಊಟಕ್ಕೆ ಕಷ್ಟ ಪಡುವ ದಂಪತಿಗಳು, ಬಿಂದುವಿಗೆ ಮತ್ತಷ್ಟು ಉತ್ತಮ ಚಿಕಿತ್ಸೆ ಕೊಡಿಸಲು, ನೆರವಿನಗಾಗಿ ಜಾತಕ ಪಕ್ಷಿಗಳ ಹಾಗೆ ದಾನಿಗಳನ್ನು ಎದುರು ನೋಡುತ್ತಿದ್ದಾರೆ.
ಮಿತ್ರರೇ, ಉಳವಿಯ ಶಂಭು ಮತ್ತು ಲೀಲಾವತಿ ದಂಪತಿಗಳ ಬಿಂದುವಿಗೆ, ನಿಮ್ಮ ನೆರವನ್ನು ನೀಡಿ, ಬಿಂದು ಎಂಬ ಮುದ್ದು ಹುಡುಗಿ, ಚುರುಕು ನಡೆಯ ಪುಟ್ಟ ಹುಡುಗಿಯು ಆರೋಗ್ಯವಂತೆಯಾಗಲು ಸಹಾಯ ಮಾಡಿ. ನಿಮ್ಮ ಒಂದೇ ಒಂದು ಸಹಾಯ, ನೆರವು, ಈ ಒಂದು ಮಗುವಿನ ಜೀವವನ್ನು ಉಳಿಸಬಹುದು.
ಹೆಚ್ಚಿನ ಮಾಹಿತಿಗಾಗಿ
----------------------------
ತಂದೆ-ಶಂಭು, ತಾಯಿ-ಲೀಲಾವತಿ
ಉಳವಿ, ಸೊರಬಾ ತಾಲ್ಲೂಕು,
ಶಿವಮೊಗ್ಗ ಜಿಲ್ಲೆ.
ಮೊಬೈಲ್:-9902207803. A/c Nom 121401050000756 vijaya Bank , vulivi branch Shivamoga D....
_________________________________
Just Share messages Plz Friends

Sweet dreame's
04/07/2017

Sweet dreame's

Address

Bangalore

Website

Alerts

Be the first to know and let us send you an email when Ihole hida's BKT posts news and promotions. Your email address will not be used for any other purpose, and you can unsubscribe at any time.

Share

Category