Janapadaru

Janapadaru ಕನ್ನಡ ರಂಗಭೂಮಿ

Rangamale 110ರಂಗಮಾಲೆ 110
09/09/2026

Rangamale 110
ರಂಗಮಾಲೆ 110

ರಂಗಮಾಲೆ 109Rangamale 109
06/08/2026

ರಂಗಮಾಲೆ 109
Rangamale 109

ರಂಗಮಾಲೆ 108 ನಾಟಕ"ಸಿರಿಗೆ ಸೆರೆ"
11/07/2026

ರಂಗಮಾಲೆ 108
ನಾಟಕ
"ಸಿರಿಗೆ ಸೆರೆ"

09/06/2026
ಜನಪದರು ಸಾಂಸ್ಕೃತಿಕ ವೇದಿಕೆ(ರಿ)ರಂಗಮಾಲೆ 106ನಟರಂಗ ತಂಡ ಅಭಿನಯಿಸುವ ನಾಟಕಕ್ನೀರಗನ್ನಡಿಕ್ನಿರ್ದೇಶನ - ಬಿ.ಸುರೇಶಸಂಗೀತ - ಎಂ.ಡಿ.ಪಲ್ಲವಿರಂಗ ವ...
07/05/2026

ಜನಪದರು ಸಾಂಸ್ಕೃತಿಕ ವೇದಿಕೆ(ರಿ)
ರಂಗಮಾಲೆ 106
ನಟರಂಗ ತಂಡ ಅಭಿನಯಿಸುವ ನಾಟಕ
ಕ್ನೀರಗನ್ನಡಿಕ್

ನಿರ್ದೇಶನ - ಬಿ.ಸುರೇಶ

ಸಂಗೀತ - ಎಂ.ಡಿ.ಪಲ್ಲವಿ

ರಂಗ ವಿನ್ಯಾಸ - ಶಶಿಧ‌ರ್ ಅಡಪ

ವಸ್ತ್ರ ವಿನ್ಯಾಸ - ಮಂಗಳ ಎನ್

ಸಂಘಟನೆ - ಶ್ರೀನಿವಾಸ್ ಜಿ ಕಪ್ಪಣ್ಣ

ನಮ್ಮ ಸರ್ಕಾರಿ ಶಾಲೆಗಳು ನಶಿಸಿ ಹೋಗುತ್ತಿರುವುದಕ್ಕೆ ಕಾರಣ ಯಾರು? ನಮ್ಮ ಸರ್ಕಾರಿ ಶಾಲೆಗಳು ಉಳಿಯಬೇಕಾದರೆ ಹಾಗು ಬೆಳೆಯಬೇಕಾದರೆ ಯಾರೆಲ್ಲರ ಜವಾಬ...
23/04/2026

ನಮ್ಮ ಸರ್ಕಾರಿ ಶಾಲೆಗಳು ನಶಿಸಿ ಹೋಗುತ್ತಿರುವುದಕ್ಕೆ ಕಾರಣ ಯಾರು? ನಮ್ಮ ಸರ್ಕಾರಿ ಶಾಲೆಗಳು ಉಳಿಯಬೇಕಾದರೆ ಹಾಗು ಬೆಳೆಯಬೇಕಾದರೆ ಯಾರೆಲ್ಲರ ಜವಾಬ್ದಾರಿ ಇರಬೇಕು, ಒಣ ಪ್ರತಿಷ್ಠೆಗೆ ಖಾಸಗಿ ಶಾಲೆಗೆ ಮಕಳನ್ನು ಸೇರಿಸಿ ಎದುರಿಸುವ ಸಮಸ್ಯೆಗಳ ಕುರಿತಾದ ಪರಿಣಾಮಕಾರಿ ದೃಶ್ಯಗಳುಳ್ಳ ಈ “ಜ್ಞಾನ ದೇಗುಲ”ನಾಟಕವನ್ನು ನೋಡಲು ಕುಟುಂಬ ಸಮೇತರಾಗಿ ತಪ್ಪದೇ ಬನ್ನಿ 🙏

26/04/26
ಭಾನುವಾರ ಸಂಜೆ 7.15ಕ್ಕೆ

08/04/2026
ಜನಪದರು ಸಂಸ್ಕೃತಿಯ ವೇದಿಕೆ(ರಿ)ವಿಶ್ವರಂಗಬೂಮಿ ದಿನಾಚರಣೆಯ ಅಂಗವಾಗಿ ಆಯೋಜಿಸಿರುವ  ಅಭಿನಯಿಸುವ ನಾಟಕಕಂಸಾಯಣ ನಿರ್ದೇಶನ naveen kumaar Singh ...
25/03/2026

ಜನಪದರು ಸಂಸ್ಕೃತಿಯ ವೇದಿಕೆ(ರಿ)
ವಿಶ್ವರಂಗಬೂಮಿ ದಿನಾಚರಣೆಯ ಅಂಗವಾಗಿ
ಆಯೋಜಿಸಿರುವ
ಅಭಿನಯಿಸುವ ನಾಟಕ
ಕಂಸಾಯಣ
ನಿರ್ದೇಶನ naveen kumaar Singh
ಸಂಗೀತಾ -

ಜನಪದರು ಸಾಂಸ್ಕೃತಿಕ  ವೇದಿಕೆ(ರಿ)ರಂಗಮಾಲೆ-104 ನಾಟಕ- ಕರಿಮಾಯಿ
10/03/2026

ಜನಪದರು ಸಾಂಸ್ಕೃತಿಕ ವೇದಿಕೆ(ರಿ)
ರಂಗಮಾಲೆ-104

ನಾಟಕ- ಕರಿಮಾಯಿ

24/02/2026

ಜನಪದರು ಅಭಿನಯಿಸುವ
ನಾಟಕ: ಸುಮ್ ಸುಮ್ಕೆ
ರಚನೆ: ಕೋಟಿಗಾನಹಳ್ಳಿ ರಾಮಯ್ಯ
ನಿರ್ದೇಶನ
: ರಾಮಕೃಷ್ಣ ಬೆಳ್ತೂರು
📍 ಸ್ಥಳ: [ ಕಲಾಗ್ರಾಮ, ಮಲ್ಲತ್ತಹಳ್ಳಿ ]
🗓️ ದಿನಾಂಕ: [ 27.02.2026]ಶುಕ್ರವಾರ
⏰ ಸಮಯ: [7.15ಗಂಟೆಗೆ]
🎟️ ಟಿಕೆಟ್ ದರ: [150/-]

ಟಿಕೆಟ್ಸ್ - https://in.bookmyshow.com/plays/sum-sumke/ET00483753

Address

Bangalore
560049

Opening Hours

Monday 9am - 9:10pm
Tuesday 9am - 9:09pm
Wednesday 9am - 9:09pm
Thursday 9am - 9:09pm
Friday 9am - 9:09pm
Saturday 9am - 9:09pm
Sunday 9am - 9:09pm

Telephone

+919845775402

Alerts

Be the first to know and let us send you an email when Janapadaru posts news and promotions. Your email address will not be used for any other purpose, and you can unsubscribe at any time.

Contact The Establishment

Send a message to Janapadaru:

Shortcuts

Share