shreyas_abhimani

shreyas_abhimani Contact information, map and directions, contact form, opening hours, services, ratings, photos, videos and announcements from shreyas_abhimani, Art, Brigade Gateway, 26/1 Dr. Rajkumar Road, Bangalore.

ತುಂಬಾ ಸರಳ ಮತ್ತು ಸೌಮ್ಯ ಸ್ವಭಾವದ ವ್ಯಕ್ತಿ  .   ತುಂಬಾ ಮನೋರಂಜನೆ ಕೊಡುವ ಚಿತ್ರ. ಮೊದಲ ಅರ್ಧ ನಗೆಯ ಸರಳಿ ಮತ್ತರ್ದ ತಿರುವುಗಳ ಸರಪಳಿ. ಎಲ್ಲರ...
08/12/2022

ತುಂಬಾ ಸರಳ ಮತ್ತು ಸೌಮ್ಯ ಸ್ವಭಾವದ ವ್ಯಕ್ತಿ . ತುಂಬಾ ಮನೋರಂಜನೆ ಕೊಡುವ ಚಿತ್ರ. ಮೊದಲ ಅರ್ಧ ನಗೆಯ ಸರಳಿ ಮತ್ತರ್ದ ತಿರುವುಗಳ ಸರಪಳಿ. ಎಲ್ಲರೂ ಹೋಗಿ ತಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ Bond Ravi ಸಿನೇಮಾ ನೋಡಿ ಮತ್ತು ನಿಮ್ಮ ಅಭಿಪ್ರಾಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಿ.

This was the best birthday celebration with these kids😍😍😍😍😍
04/10/2019

This was the best birthday celebration with these kids😍😍😍😍😍

Thank you machhhii
04/10/2019

Thank you machhhii

04/10/2019
Jai uppizm💪..... ನೀವು ಎಷ್ಟೋ ಯುವಕರ ಮತ್ತು ಸಿನೆಮಾ ತಾರೆಯರ ಸ್ಫೂರ್ತಿ ಸರ್....... ನನಗೇನು ಗೂತ್ತಿಲ್ಲ ಎಂದೇ ಜನರಿಗೆ ಎಲ್ಲಾ ತಿಳಿಸುವಂತ ಬ...
17/09/2019

Jai uppizm💪..... ನೀವು ಎಷ್ಟೋ ಯುವಕರ ಮತ್ತು ಸಿನೆಮಾ ತಾರೆಯರ ಸ್ಫೂರ್ತಿ ಸರ್....... ನನಗೇನು ಗೂತ್ತಿಲ್ಲ ಎಂದೇ ಜನರಿಗೆ ಎಲ್ಲಾ ತಿಳಿಸುವಂತ ಬುದ್ದಿವಂತ😁 ನೀವು ಒಂತರ ಹೊಸತನದ ಸಮನಾರ್ಥಕ ಪದ ಸರ್😀 ನಿಮ್ಮ ನಿರ್ದೇಶನದಲ್ಲಿ ಇನ್ನು ಹಲವು ಸಿನೆಮಾಗಳು ಬರಲಿ ಎಂದು ನಾವು ಆಶಿಸುತ್ತೇವೆ ಸರ್😁 ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಸರ್🎂 jai jai

Address

Brigade Gateway, 26/1 Dr. Rajkumar Road
Bangalore
560055

Website

Alerts

Be the first to know and let us send you an email when shreyas_abhimani posts news and promotions. Your email address will not be used for any other purpose, and you can unsubscribe at any time.

Share

Category