Arunamba Creations

Arunamba Creations Begin with the Creations...! Begin with the Creations...!!

28/04/2026
28/04/2026

ಅಂತೂ ಇಂತೂ ಇವತ್ತು ಮಳೆರಾಯಣ ಆಗಮನವಾಯ್ತು ನೋಡಿ 🤔ಸಂತೋಷ ಮುಖದಲ್ಲಿ ಉಕ್ಕಿ ಹರಿಯಿತು 😀

28/04/2026
28/04/2026

ಒಳ್ಳೆ ಗೆಳೆತನವಿರಲಿ ಉತ್ತಮ ಆರೋಗ್ಯ ಹೊಂದಿ 👍🙏ಶುಭೋದಯ 🙏

ಎಷ್ಟೇ ದುಗುಡಗಳಿದ್ದರೂ ಸ್ನೇಹಿತರ ಜೊತೆ ಹಂಚಿಕೊಂಡ್ರೆ ಎಷ್ಟೋ ಮನಸ್ಸಿಗೆ ಸಮಾಧಾನ ಸಿಗುತ್ತದೆ.
27/04/2026

ಎಷ್ಟೇ ದುಗುಡಗಳಿದ್ದರೂ ಸ್ನೇಹಿತರ ಜೊತೆ ಹಂಚಿಕೊಂಡ್ರೆ ಎಷ್ಟೋ ಮನಸ್ಸಿಗೆ ಸಮಾಧಾನ ಸಿಗುತ್ತದೆ.

26/04/2026
26/04/2026

ಬಾಡಿಗೆ ಮನೆ life 😂🔥

ಮನೆ ಮುಂದೆ ಬಟ್ಟೆ ಹಾಕ್ಬೇಡಿ…
ರಾತ್ರಿ ಟೆರೇಸ್ ಮೇಲೆ ಕೂತ್ಕೊಳ್ಬೇಡಿ…
Gate open ಬಿಡ್ಬೇಡಿ…
ಕಸ ಇಡ್ಬೇಡಿ…
ಗೋಡೆಗೆ ಮೊಳೆ ಹೊಡೆಯ್ಬೇಡಿ… 🧱😅
Slipper ಸ್ಟಾಂಡ್ ಗೆ ಜಾಗ ಇಲ್ಲ…
Door open ಮಾಡಿದ್ರೆ ಎದುರು ಮನೆ full view
Water motor timeಗೆ on/off ಮಾಡ್ಬೇಕು…
Clean ಆಗಿ ಇರ್ಬೇಕು…
Sound kammi ಇರಬೇಕು…
ಅಕ್ಕ ಪಕ್ಕದವರ ಜೊತೆ adjust ಆಗಿ ಇರಬೇಕು 😌
ಜಗಳ ಮಾಡಿದ್ರೆ…???
“ಮನೆ ಖಾಲಿ ಮಾಡಿ” dialogue ready 😜🏠

ಬಾಡಿಗೆ ಮನೆ ಅಲ್ಲ… rules kingdom 😂

25/04/2026

ಇರೋತನಕ ಜಾಲಿ ಹೋದಮೇಲೆ ಖಾಲಿ ಖಾಲಿ ಊರಿಗೊಂದು ಊಟ ಗೋಡೆ ಮೇಲೆ ಫೋಟೋ ಇಷ್ಟೇ ಕಂಡ್ರಿ ಜೀವನ. 🫠

Address

Bangalore

Alerts

Be the first to know and let us send you an email when Arunamba Creations posts news and promotions. Your email address will not be used for any other purpose, and you can unsubscribe at any time.

Contact The Establishment

Send a message to Arunamba Creations:

Share